ಏರಿಕೆ ಕಂಡ ಯುಎಸ್ ಷೇರುಪೇಟೆ
ಜಾಗತಿಕ ಷೇರು ಮಾರುಕಟ್ಟೆ ಸಾಕಷ್ಟು ಏರುಪೇರು ಅನುಭವಿಸುತ್ತಿದೆ. ಅಮೆರಿಕನ್ ಷೇರು ಮಾರುಕಟ್ಟೆ ಕೊಂಚ ಏರಿಕೆ ಕಂಡಿದೆ.ನಾಸ್ಡಾಕ್ ಕಾಂಪೋಸಿಟ್ ಶೇ.1.65 ಏರಿಕೆ ಕಂಡಿದೆ. ಎಸ್ಅಂಡ್ಪಿ 500 ಸೂಚ್ಯಂಕ ಶೇ.1.66ರಷ್ಟು ಚೇತರಿಕೆ ಕಂಡಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.65ರಷ್ಟು ಏರಿದೆ.