ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಕೊಂಚ ಏರುಗತಿ ದಾಖಲಿಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನ ಸಂದರ್ಭ 34 ಪಾಯಿಂಟ್‌ಗಳ ಏರಿಕೆ ದಾಖಲಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ 33.70 ಪಾಯಿಂಟ್ ಏರಿಕೆ ದಾಖಲಿಸಿ 18,032.11ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 6.75 ಪಾಯಿಂಟ್ ಏರಿಕೆ ದಾಖಲಿಸಿ 6,516.45ಕ್ಕೆ ತಲುಪಿದೆ.

ಬಿಎಸ್ಇ 30 ಷೇರುಗಳ ಪೈಕಿ 17 ಷೇರುಗಳು ಏರಿಕೆ ಕಂಡರೆ, 13 ಷೇರುಗಳು ಇಳಿಕೆ ಕಂಡಿವೆ.

ಒಎನ್‌ಜೆಸಿ ಶೇ.2.03, ಹಿಂಡಲ್ಕೋ ಶೇ.1.96, ರಿಲಯನ್ಸ್ ಇನ್‌ಫ್ರಾ ಶೇ.1.64, ಜಿಂದಾಲ್ ಸ್ಟೀಲ್ ಶೇ.1.53, ಮಾರುತಿ ಸುಝುಕಿ ಶೇ.1.41ಐಸಿಐಸಿಐ ಬ್ಯಾಂಕ್ ಶೇ.1.05ರಷ್ಟು ಏರಿಕೆ ದಾಖಲಿಸಿದೆ. ಆದರೆ, ಐಟಿಸಿ ಶೇ.1.24, ಬಿಎಚ್ಇಎಲ್ ಶೇ.1.14, ಟಿಸಿಎಸ್ ಸೇ.1.06ರಷ್ಟು ಕುಸಿತ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ