ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
69 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
69 ಪಾಯಿಂಟ್ ಇಳಿಕೆ ಕಂಡ ಷೇರು ಮಾರುಕಟ್ಟೆ
ಮುಂಬೈ, ಮಂಗಳವಾರ, 31 ಆಗಸ್ಟ್ 2010( 12:26 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 69 ಪಾಯಿಂಟ್ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 68.58 ಪಾಯಿಂಟ್ ಅಂದರೆ ಶೇ.0.38ರಷ್ಟು ಇಳಿಕೆ ಕಂಡು 17,963.53ಕ್ಕೆ ತಲುಪಿದೆ. ಇದಕ್ಕೂ ಮೊದಲು 33.70 ಪಾಯಿಂಟ್ ಏರಿಕೆ ಕಂಡಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಕ ನಿಫ್ಟಿ 36.80 ಪಾಯಿಂಟ್ ಅಂದರೆ ಶೇ.0.67ರಷ್ಟು ಕುಸಿತ ಕಂಡು 5,378.65ಕ್ಕೆ ತಲುಪಿತು.
ಇದೇ ವೇಳೆ ಯುಎಸ್ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.39ರಷ್ಟು ಇಳಿಕೆ ಕಂಡಿದೆ. ಏಷ್ಯನ್ ಮಾರುಕಟ್ಟೆ ಸುಮಾರು ಶೇ.2.59ರಷ್ಟು ಕುಸಿತ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಇಳಿಕೆ ಕಂಡ ಬಿಎಸ್ಇ
• ನಿಫ್ಟಿ ಕುಸಿತ
• ಯುಎಸ್ ಷೇರು ಇಳಿಕೆ
• ಏಷ್ಯನ್ ಷೇರು ಕುಸಿತ
• ನಿಕ್ಕಿ ಚೇತರಿಕೆ
• ಡೋ ಜೋನ್ಸ್ ಏರಿಕೆ