ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 32 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದಲ್ಲಿ 32 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 32.44 ಪಾಯಿಂಟ್ ಅಂದರೆ ಶೇ.0.18ರಷ್ಟು ಏರಿಕೆ ಕಂಡು 18,238.31ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ಶೇ.0.26ರಷ್ಟು ಚೇತರಿಕೆ ಕಂಡು 5,486.15ಕ್ಕೆ ತಲುಪಿದೆ.

ಏರಿಕೆ ಕಂಡ ಷೇರುಗಳ ಪೈಕಿ ಜಯಪ್ರಕಾಶ್ ಅಸೋಸಿಯೇಟ್ಸ್ ಶೇ.4.32, ಎಚ್‍‌ಡಿಎಫ್‌ಸಿ ಶೇ.1.5, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.1.46, ಐಸಿಐಸಿಐ ಬ್ಯಾಂಕ್ ಶೇ.0.83, ಟಾಟಾ ಪವರ್ ಶೇ.1.67, ಐಟಿಸಿ ಶೇ.1.2, ಎಚ್‌ಯುಎಲ್ ಶೇ.0.86ರಷ್ಟು ಚೇತರಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಶೇ.0.07ರಷ್ಟು ಕೊಂಚ ಏರಿಕೆ ಕಂಡಿದೆ. ಸ್ಟೆರ್‌ಲೈಟ್ ಇಂಡಸ್ಟ್ರೀಸ್ ಶೇ.2.59, ಎಲ್‌ಎಂಡ್‌ಟಿ ಶೇ.0.49ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ