ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಮತ್ತೆ ಇಳಿಕೆಯೆಡೆಗೆ ಮುಖ ಮಾಡಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವೇಳೆಗೆ ಕೊಂಚ ಇಳಿಕೆಯೆಡೆಗೆ ಮುಖ ಮಾಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 29.53 ಪಾಯಿಂಟ್ ಅಂದರೆ ಶೇ.0.16ರಷ್ಟು ಇಳಿಕೆ ಕಂಡು 18,208.78ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.17ರಷ್ಟು ಕುಸಿತ ಕಂಡು 5,476.75ಕ್ಕೆ ತಲುಪಿದೆ.

ಮೆಟಲ್, ಎನರ್ಜಿ ವಲಯದ ಷೇರುಗಳು ಉತ್ತಮ ಮಾರಾಟ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ