ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 85 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 85 ಪಾಯಿಂಟ್ ಏರಿಕೆ ದಾಖಲಿಸಿದೆ.

ಬಿಎಸ್ಇ 30 ಷೇರು ಸೂಚ್ಯಂಕ 85.01 ಪಾಯಿಂಟ್ ಏರಿಕೆ ಕಂಡು 18,645.06ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 338 ಪಾಯಿಂಟ್ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 27.05 ಪಾಯಿಂಟ್ ಏರಿಕೆ ದಾಖಲಿಸಿ 5,604.00ಗೆ ತಲುಪಿದೆ.

ಮಾರುಕಟ್ಟೆ ದೈತ್ಯ ರಿಲಯನ್ಸ್ ಇಂಡಸ್ಟ್ರೀಸ್ 8.65 ರೂಪಾಯಿ ಏರಿಕೆ ಕಂಡರೆ, ಐಟಿ ಷೇರುಗಳ ದೈತ್ಯ ಇನ್ಫೋಸಿಸ್ 24.05 ರೂಪಾಯಿ ಏರಿದೆ.

ಬಿಎಸ್ಇ 30 ಷೇರುಗಳ ಪೈಕಿ 18 ಷೇರುಗಳು ಏರಿಕೆಯತ್ತ ಸಾಗಿದರೆ ಉಳಿದ 12 ಷೇರುಗಳು ಇಳಿಕೆ ಕಂಡಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ