ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 22 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಕುಸಿತದೊಂದಿಗೆ ಆರಂಭವಾಗಿದ್ದ ಬೆಳಗ್ಗಿನ ವಹಿವಾಟು ಸಂಜೆಯ ವೇಳೆಗೆ ಕೊಂಚ ಗತಿ ಪಡೆದುಕೊಂಡಿದೆ. ದಿನದಂತ್ಯದ ವಹಿವಾಟಿನಲ್ಲಿ 22 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 21.65 ಪಾಯಿಂಟ್ ಏರಿಕೆ ಕಂಡು 18,666.71ಕ್ಕೆ ತಲುಪಿದೆ.

ಇದೇ ವೇಳೆ ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 3.85 ಪಾಯಿಂಟ್ ಚೇತರಿಕೆ ಕಂಡು 5,607.85ಕ್ಕೆ ತಲುಪಿದೆ.

ಐಟಿ ದೈತ್ಯ ಇನ್ಫೋಸಿಸ್ ಟೆಕ್ನಾಲಜೀಸ್ 16.50 ರೂಪಾಯಿ ಏರಿಕೆ ಕಂಡು ಮಾರುಕಟ್ಟೆಯ ಜಿಗಿತಕ್ಕೆ ಕೊಡುಗೆ ನೀಡಿತು. ರಿಲಯನ್ಸ್ ಇಂಡಸ್ಟ್ರೀಸ್ ಮಾತ್ರ 1.80 ರೂಪಾಯಿ ಕುಸಿತ ಕಂಡಿತು. ಲಾರೆನ್ಸ್ ಅಂಡ್ ಟರ್ಬೋ 11.85 ರೂಪಾಯಿ, ರಿಲಯನ್ಸ್ ಇನ್‌ಫ್ರಾಸ್ಟ್ರಕ್ಚರ್ 18.45 ರೂಪಾಯಿ ಇಳಿಕೆ ಕಂಡಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ