ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭರ್ಜರಿ ಏರಿಕೆಯತ್ತ ಸಾಗುತ್ತಿರುವ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭ ವಹಿವಾಟಿನಲ್ಲಿ 100 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ 100.39 ಪಾಯಿಂಟ್ ಅಂದರೆ ಶೇ.0.54ರಷ್ಟು ಏರಿಕೆ ಕಂಡು 18,767.10ಕ್ಕೆ ತಲುಪಿದೆ. 2008ರ ಜನವರಿ 18ರಂದು ಕಂಡಿದ್ದ 19,013.70 ಸೂಚ್ಯಂಕದ ನಂತರ ಉತ್ತಮ ಏರಿಕೆ ಕಂಡಿದ್ದು ಇದೇ ಮೊದಲ ಬಾರಿ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 22.35 ಪಾಯಿಂಟ್ ಅಂದರೆ ಶೇ.0.40ಯಷ್ಟು ಏರಿಕೆ ಕಂಡು 5,630.20ಕ್ಕೆ ತಲುಪಿದೆ.

ರಿಯಾಲ್ಟಿ, ಬ್ಯಾಂಕಿಂಗ್ ಷೇರುಗಳು ಉತ್ತಮ ಏರಿಕೆ ಕಂಡಿದ್ದು ಶೇ.0.91ರವರೆಗೆ ಏರಿಕೆ ಕಂಡಿತು.

ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.0.44ರಷ್ಟು ಏರಿಕೆ ಕಂಡರೆ, ಜಪಾನಿನ ನಿಕ್ಕಿ ಸೂಚ್ಯಂಕ ಶೇ.0.79ರಷ್ಟು ಏರಿಕೆ ದಾಖಲಿಸಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.45ರಷ್ಟು ಏರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ