ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭರ್ಜರಿ ಏರಿಕೆ ದಾಖಲಿಸಿದ ಷೇರು ಮಾರುಕಟ್ಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ 133 ಪಾಯಿಂಟ್ ಏರಿಕೆ ಕಂಡಿದೆ.

ಬಿಎಸ್ಇ 30 ಷೇರು ಸೂಚ್ಯಂಕ ದಿನದಂತ್ಯದ ವಹಿವಾಟಿನ ವೇಳೆಗೆ 132.95 ಪಾಯಿಂಟ್ ಅಂದರೆ ಶೇ.0.71ರಷ್ಟು ಏರಿಕೆ ಕಂಡು 18,799.66ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.0.57ರಷ್ಟು ಏರಿಕೆ ದಾಖಲಿಸಿ 5,640.05ಕ್ಕೆ ತಲುಪಿದೆ.

ಎಸ್‌ಬಿಐ ಶೇ.3, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.2.67, ಐಸಿಐಸಿಐ ಬ್ಯಾಂಕ್ ಶೇ.1.48ರಷ್ಟು ಏರಿಕೆ ಕಂಡಿದೆ. ಇನ್ನು ಉಳಿದಂತೆ ಬಿಎಚ್‌ಇಎಲ್ ಶೇ.1.76, ಹೀರೋ ಹೊಂಡಾ ಶೇ.1.54, ಎನ್‌ಟಿ‌ಪಿಸಿ ಶೇ.1.45, ಎಚ್‌ಯುಎಲ್ ಶೇ.1.33ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ