ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ರಂಜಾನ್: ಷೇರು ಮಾರುಕಟ್ಟೆಗೆ ಇಂದು ರಜಾ (Sensex)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆಗೆ ಇಂದು ರಂಜಾನ್ ಪ್ರಯುಕ್ತ ರಜೆ ಘೋಷಿಸಲಾಗಿದ್ದು, ಷೇರು ಮಾರುಕಟ್ಟೆ ವಹಿವಾಟು ಬಂದ್ ಆಗಿದೆ.

ಇದಕ್ಕೂ ಮೊದಲ ವಹಿವಾಟುಗಳಲ್ಲಿ ಬಿಎಸ್ಇ ಸೂಚ್ಯಂಕ ಶೇ.0.71ರಷ್ಟು ಏರಿಕೆ ಕಂಡು 18,799.66ಕ್ಕೆ ತಲುಪಿತ್ತು.

ಭಾರತೀಯ ರೂಪಾಯಿ ಮೌಲ್ಯ ಪ್ರತಿ ಡಾಲರ್ ಎದುರು 46.47 ರೂಪಾಯಿ ದಾಖಲಾಗುವ ಮೂಲಕ ಕೊಂಚ ಮೌಲ್ಯ ವರ್ಧಿಸಿಕೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ