ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಯುಎಸ್ ಷೇರುಪೇಟೆ ಚೇತರಿಕೆ (Sensex)
Bookmark and Share Feedback Print
 
ಯುಎಸ್ ಷೇರುಪೇಟೆ ಚೇತರಿಸಿದೆ. ನಾಸ್ಡಾಕ್ ಸೂಚ್ಯಂಕ ಶೇ.0.33ರಷ್ಟು ವಾರಾಂತ್ಯದಲ್ಲಿ ಏರಿಕೆ ಕಂಡಿದೆ. ಎಸ್‌ಎಂಡ್‌ಪಿ 500 ಸೂಚ್ಯಂಕ ಶೇ.0.48ರಷ್ಟು ಚೇತರಿಕೆ ಕಂಡಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.27ರಷ್ಟು ಉನ್ನತಿ ಸಾಧಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ