ನ್ಯೂಯಾರ್ಕ್, ಶುಕ್ರವಾರ, 10 ಸೆಪ್ಟೆಂಬರ್ 2010( 19:10 IST )
ಏಷ್ಯನ್ ಮಾರುಕಟ್ಟೆಯೂ ವಾರಾಂತ್ಯದ ವಹಿವಾಟಿನಲ್ಲಿ ಚಿಗಿತುಕೊಂಡಿದೆ. ಹ್ಯಾಂಗ್ ಸೆಂಗ್ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಶೇ.0.43ರಷ್ಟು ಏರಿಕೆ ಕಂಡಿದೆ. ನಿಕ್ಕಿ 225 ಷೇರು ಸೂಚ್ಯಂಕ ಶೇ.1.55ರಷ್ಟು ಏರಿಕೆ ಕಂಡಿದೆ. ಎಸ್ಎಸ್ಇ ಕಾಂಪೋಸಿಟ್ ಸೂಚ್ಯಂಕ ಶೇ.0.26ರಷ್ಟು ಚೇತರಿಸಿದೆ.