ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಜಾಗತಿಕ ಷೇರುಪೇಟೆ ವಾರಾಂತ್ಯದಲ್ಲಿ ಚೇತರಿಕೆ (Sensex)
Bookmark and Share Feedback Print
 
ನಾಸ್ಡಾಕ್ ಸೂಚ್ಯಂಕ ಶೇ.0.33ರಷ್ಟು ವಾರಾಂತ್ಯದಲ್ಲಿ ಏರಿಕೆ ಕಂಡಿದೆ. ಎಸ್‌ಎಂಡ್‌ಪಿ 500 ಸೂಚ್ಯಂಕ ಶೇ.0.48ರಷ್ಟು ಚೇತರಿಕೆ ಕಂಡಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.27ರಷ್ಟು ಉನ್ನತಿ ಸಾಧಿಸಿದೆ.

ಯುರೋಪ್ ಷೇರು ಮಾರುಕಟ್ಟೆ ಸೂಚ್ಯಂಕ ಕೊಂಚ ಏರಿಳಿತ ಕಂಡಿದೆ. ಸಿಎಸಿ 40 ಸೂಚ್ಯಂಕ ಶೇ.0.11ರಷ್ಟು ಏರುಗತಿ ಪಡೆದುಕೊಂಡರೆ ಡಿಎಎಕ್ಸ್ ಶೇ.0.13ರಷ್ಟು ಇಳಿಕೆ ಕಂಡಿದೆ. ಎಫ್‌ಟಿಎಸ್‌ಇ 250 ಸೂಚ್ಯಂಕ ಶೇ.0.39ರಷ್ಟು ಏರಿದೆ.

ಏಷ್ಯನ್ ಮಾರುಕಟ್ಟೆಯೂ ವಾರಾಂತ್ಯದ ವಹಿವಾಟಿನಲ್ಲಿ ಚಿಗಿತುಕೊಂಡಿದೆ. ಹ್ಯಾಂಗ್ ಸೆಂಗ್ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಶೇ.0.43ರಷ್ಟು ಏರಿಕೆ ಕಂಡಿದೆ. ನಿಕ್ಕಿ 225 ಷೇರು ಸೂಚ್ಯಂಕ ಶೇ.1.55ರಷ್ಟು ಏರಿಕೆ ಕಂಡಿದೆ. ಎಸ್ಎಸ್ಇ ಕಾಂಪೋಸಿಟ್ ಸೂಚ್ಯಂಕ ಶೇ.0.26ರಷ್ಟು ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರು ಮಾರುಕಟ್ಟೆ