ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಭರ್ಜರಿ ಏರಿಕೆಯತ್ತ ಮುನ್ನುಗ್ಗಿದ ಷೇರುಪೇಟೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 408 ಪಾಯಿಂಟ್ ಭರ್ಜರಿ ಏರಿಕೆ ಕಂಡು 19,000ಕ್ಕೂ ಮೇಲೆ ಸೂಚ್ಯಂಕ ಏರಿದೆ.

ಬಿಎಸ್ಇ 30 ಷೇರು ಸೂಚ್ಯಂಕ 408.67 ಪಾಯಿಂಟ್ ಅಂದರೆ ಶೇ.2.17ರಷ್ಟು ಏರಿಕೆ ಕಂಡು 19,208.33ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ಶೇ.2.13ರಷ್ಟು ಏರಿಕೆ ಕಂಡು 5,760ಕ್ಕೆ ತಲುಪಿದೆ.

ಬ್ಯಾಂಕಿಂಗ್, ರಿಯಾಲ್ಟಿ, ಎನರ್ಜಿ, ಮೆಟಲ್ ಷೇರುಗಳು ಉತ್ತಮ ವಹಿವಾಟು ಕಂಡು ಭರ್ಜರಿ ಏರಿಕೆ ದಾಖಲಿಸಿದೆ.

ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.91ರಷ್ಟು ಏರಿಕೆ ಕಂಡಿದೆ. ನಾಸ್ಡಾಕ್ ಶೇ.1.50ರಷ್ಟು ಚೇತರಿಸಿದೆ. ಜಪಾನಿನ ನಿಕ್ಕಿ ಷೇರುಪೇಟೆಯಲ್ಲಿ ಶೇ.0.89ರಷ್ಟು ಏರಿಕೆ ಕಂಡಿದ್ದು, ಹ್ಯಾಂಗ್‌ಸೆಂಗ್ ಶೇ.1.89ರಷ್ಟು ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ