ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಏರಿಕೆಯತ್ತ ದಾಪುಗಾಲು ಹಾಕುತ್ತಿರುವ ಷೇರುಪೇಟೆ
(Bombay Stock Exchange | Sensex | Nifty)
Feedback
Print
ಏರಿಕೆಯತ್ತ ದಾಪುಗಾಲು ಹಾಕುತ್ತಿರುವ ಷೇರುಪೇಟೆ
ಮುಂಬೈ, ಬುಧವಾರ, 15 ಸೆಪ್ಟೆಂಬರ್ 2010( 18:56 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದಲ್ಲೂ ಉತ್ತಮ ಏರಿಕೆ ಕಂಡಿದೆ. 155 ಪಾಯಿಂಟ್ ಏರಿಕೆ ಕಾಣುವ ಮೂಲಕ ತನ್ನ ಏರಿಕೆಯ ಓಟವನ್ನು ಮುಂದುವರಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ 155.15 ಪಾಯಿಂಟ್ ಏರಿಕೆ ದಾಖಲಿಸಿ 19,502.11ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 65.40 ಪಾಯಿಂಟ್ ಏರಿಕೆ ದಾಖಲಿಸಿ 5,860.95ಕ್ಕೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಉತ್ತಮ ಏರಿಕೆ ದಾಖಲಿಸಿ 22.70 ರೂಪಾಯಿ ಏರಿಕೆಯಾಗಿದೆ. ಇನ್ಫೋಸಿಸ್ ಷೇರು 74.20 ರೂಪಾಯಿ ಏರಿದರೆ, ಟಿಸಿಎಸ್ 19.45 ರೂಪಾಯಿ ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಏರಿಕೆ
• ಏರಿಕೆಯ ನಾಗಾಲೋಟ ಮುಂದುವರಿಸಿದ ಷೇರು ಮಾರುಕಟ್ಟೆ
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• ಏರಿಕೆ ದಾಖಲಿಸಿದ ಷೇರುಗಳು