ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಷೇರು ಮಾರುಕಟ್ಟೆಯಲ್ಲಿ ಕೊಂಚ ಇಳಿಕೆ
(Bombay Stock Exchange | Sensex | Nifty)
Feedback
Print
ಷೇರು ಮಾರುಕಟ್ಟೆಯಲ್ಲಿ ಕೊಂಚ ಇಳಿಕೆ
ಮುಂಬೈ, ಗುರುವಾರ, 16 ಸೆಪ್ಟೆಂಬರ್ 2010( 11:02 IST )
ಏರಿಕೆಯ ನಾಗಾಲೋಟದಲ್ಲಿ ಮುನ್ನುಗ್ಗುತ್ತಿದ್ದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಇಂದು ಆರಂಭದ ಹಿವಾಟಿನಲ್ಲಿ ಕೊಂಚ ಕುಸಿತ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 32.99 ಪಾಯಿಂಟ್ ಅಂದರೆ ಶೇ.0.17ರಷ್ಟು ಇಳಿಕೆ ಕಂಡು 19,469.12ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 17.40 ಪಾಯಿಂಟ್ ಅಂದರೆ ಶೇ.0.29ರಷ್ಟು ಇಳಿಕೆ ಕಂಡು 5,443.55ಕ್ಕೆ ತಲುಪಿದೆ.
ಆಯಿಲ್ ಅಂಡ್ ಗ್ಯಾಸ್, ಐಟಿ, ಮೆಟಲ್ ಷೇರುಗಳು ಒತ್ತಡ ಅನುಭವಿಸುತ್ತಿವೆ.
ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.15ರಷ್ಟು ಇಳಿಕೆ ದಾಖಲಿಸಿದರೆ, ಜಪಾನಿನ ನಿಕ್ಕಿ ಶೇ.1.02ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಕುಸಿತ
• ನಿಫ್ಟಿ ಇಳಿಕೆ
• ಏಷ್ಯನ್ ಷೇರು ಏರಿಳಿತ
• ನಿಕ್ಕಿ ಇಳಿಕೆ
• ಹ್ಯಾಂಗ್‌ಸೆಂಗ್ ಕುಸಿತ
• ಏರಿಕೆಯತ್ತ ದಾಪುಗಾಲು ಹಾಕುತ್ತಿರುವ ಷೇರುಪೇಟೆ