ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಪುಟಿದೆದ್ದ ಸೆನ್ಸೆಕ್ಸ್: 177 ಪಾಯಿಂಟ್ ಏರಿಕೆ
(Bombay Stock Exchange | Sensex | Nifty)
Feedback
Print
ಪುಟಿದೆದ್ದ ಸೆನ್ಸೆಕ್ಸ್: 177 ಪಾಯಿಂಟ್ ಏರಿಕೆ
ಮುಂಬೈ, ಶುಕ್ರವಾರ, 17 ಸೆಪ್ಟೆಂಬರ್ 2010( 18:49 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಮತ್ತೆ ಪುಟಿದೆದ್ದಿದೆ. 177 ಪಾಯಿಂಟ್ ಏರಿಕೆ ಕಾಣುವ ಮೂಲಕ ಈ ಮೊದಲ ದಿನ ಕಂಡಿದ್ದ ಇಳಿಕೆಯನ್ನೂ ಮೀರಿ ಮೇಲೆದ್ದಿದೆ.
ಬಿಎಸ್ಇ 30 ಷೇರು ಸೂಚ್ಯಂಕ 177.26 ಪಾಯಿಂಟ್ ಏರಿಕೆ ಕಂಡು 19,594,75ಕ್ಕೆ ತಲುಪಿದೆ. ಇದಕ್ಕೂ ಮೊದಲ ವಹಿವಾಟಿನಲ್ಲಿ 84 ಪಾಯಿಂಟ್ ಕುಸಿದಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 56.25 ಪಾಯಿಂಟ್ ಏರಿಕೆ ಕಂಡು 5,884.95ಕ್ಕೆ ತಲುಪಿದೆ.
ಏರಿಕೆ ಕಂಡ ಷೇರುಗಳ ಪೈಕಿ, ರಿಲಯನ್ಸ್ ಇಂಡಸ್ಟ್ರೀಸ್ 25.85 ರೂಪಾಯಿ ಏರಿಕೆ ಕಂಡರೆ, ಇನ್ಫೋಸಿಸ್ 6.30 ರೂಪಾಯಿ ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಏರಿಕೆ
• ಸೆನ್ಸೆಕ್ಸ್: ಮತ್ತೆ ಪುಟಿದೆದ್ದ ಷೇರು ಮಾರುಕಟ್ಟೆ
• ಏರಿಕೆ ಕಂಡ ಬಿಎಸ್ಇ
• ನಿಫ್ಟಿ ಚೇತರಿಕೆ
• ಗರಿಗೆದರಿದ ಏಷ್ಯನ್ ಷೇರುಪೇಟೆ