ನ್ಯೂಯಾರ್ಕ್, ಶನಿವಾರ, 18 ಸೆಪ್ಟೆಂಬರ್ 2010( 10:40 IST )
ಯುಎಸ್ ಷೇರು ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ನಾಸ್ಡಾಕ್ ಷೇರು ಸೂಚ್ಯಂಕ ಶೇ.0.54ರಷ್ಟು ಏರಿಕೆ ಏರಿಕೆ ದಾಖಲಿಸಿದೆ. ಎಸ್ಅಂಡ್ಪಿ 500 ಸೂಚ್ಯಂಕ ಶೇ.0.08ರ ಕೊಂಚ ಏರಿಕೆ ಕಂಡರೆ, ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.12ರಷ್ಟು ಚೇತರಿಸಿದೆ.