ನ್ಯೂಯಾರ್ಕ್, ಶನಿವಾರ, 18 ಸೆಪ್ಟೆಂಬರ್ 2010( 10:42 IST )
ವಿಶ್ವ ಮಾರುಕಟ್ಟೆಯಲ್ಲಿ ಕೊಂಚ ಏರಿಳಿತ ಕಂಡು ಬಂದಿದೆ. ಯುಎಸ್ ಷೇರು ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ನಾಸ್ಡಾಕ್ ಷೇರು ಸೂಚ್ಯಂಕ ಶೇ.0.54ರಷ್ಟು ಏರಿಕೆ ಏರಿಕೆ ದಾಖಲಿಸಿದೆ. ಎಸ್ಅಂಡ್‌ಪಿ 500 ಸೂಚ್ಯಂಕ ಶೇ.0.08ರ ಕೊಂಚ ಏರಿಕೆ ಕಂಡರೆ, ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.12ರಷ್ಟು ಚೇತರಿಸಿದೆ.
ಯುರೋಪಿಯನ್ ಷೇರು ಮಾರುಕಟ್ಟೆ ಕೊಂಚ ಇಳಿಕೆಯ ಹಾದಿಯಲ್ಲಿದೆ. ಎಫ್‌ಟಿಎಸ್‌ಇ 250 ಸೂಚ್ಯಂಕ ಶೇ.0.01ರಷ್ಟು ಕೊಂಚ ಕುಸಿತ ಕಂಡಿದೆ.
ಏಷ್ಯನ್ ಷೇರು ಮಾರುಕಟ್ಟೆಯಲ್ಲಿ ಏರಿಕೆಯಾಗಿದೆ. ನಿಕ್ಕಿ 225 ಷೇರು ಸೂಚ್ಯಂಕ ಶೇ.1.23ರಷ್ಟು ಚೇತರಿಸಿದೆ. ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.1.29ರಷ್ಟು ಏರಿಕೆ ಕಂಡಿದೆ.