ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ವಾರದಲ್ಲಿ ಸೆನ್ಸೆಕ್ಸ್ ಭರ್ಜರಿ ಏರಿಕೆ
(Bombay Stock Exchange | Sensex | Nifty)
Feedback
Print
ವಾರದಲ್ಲಿ ಸೆನ್ಸೆಕ್ಸ್ ಭರ್ಜರಿ ಏರಿಕೆ
ವಾರದಲ್ಲಿ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಅತ್ಯುತ್ತಮ ಏರಿಕೆಯನ್ನು ದಾಖಲಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ ವಾರಾಂತ್ಯದಲ್ಲಿ 795.09 ಪಾಯಿಂಟ್‌ಗಳಷ್ಟು ಅಂದರೆ ಶೇ.4.23ರಷ್ಟು ಏರಿಕೆ ದಾಖಲಿಸಿ 19,594.75ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ ವಾರಾಂತ್ಯದಲ್ಲಿ 244.90 ಪಾಯಿಂಟ್ ಅಂದರೆ ಶೇ.4.34ರಷ್ಟು ಏರಿಕೆ ಕಂಡು 5,884.95ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಏರುಗತಿಯಲ್ಲಿ ಡೋ ಜೋನ್ಸ್
• ನಿಕ್ಕಿ ಚೇತರಿಕೆ
• ನಾಸ್ಡಾಕ್ ಏರಿಕೆ
• ವಾರದಲ್ಲಿ ಉತ್ತಮ ಏರಿಕೆ ದಾಖಲಿಸಿ ದಾಖಲಿಸಿದ ಷೇರುಪೇಟೆ
• ವಾರದಲ್ಲಿ ಬಿಎಸ್ಇ ಭರ್ಜರಿ ಏರಿಕೆ
• ನಿಫ್ಟಿ ವಾರದಲ್ಲಿ ಏರಿಕೆ