ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏಷ್ಯಾ ಮಾರುಕಟ್ಟೆ ಕುಸಿತ (Sensex)
Bookmark and Share Feedback Print
 
ಅಮೆರಿಕಾ ಮಾರುಕಟ್ಟೆ ಕಳವಳದ ಪ್ರಭಾವು ಏಷ್ಯಾ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದ್ದು, ದಿನದ ಆರಂಭಿಕ ವಹಿವಾಟಿನಲ್ಲಿ ಕುಸಿತ ಕಂಡಿದೆ. ಎಮ್‌ಎಸ್‌ಸಿಐ ಏಷಿಯಾ ಫಿಸಿಫಿಕ್ ಸೇರಿದಂತೆ ಜಪಾನ್ ಸೂಚ್ಯಂಕ ಕೂಡಾ ಶೇಕಡಾ 0.3ರಷ್ಟು ಕುಸಿತ ಕಂಡು 433.82 ಅಂಶಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೇರುಪೇಟೆ