ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
98 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
98 ಪಾಯಿಂಟ್ ಏರಿಕೆ ಕಂಡ ಷೇರು ಮಾರುಕಟ್ಟೆ
ಮುಂಬೈ, ಸೋಮವಾರ, 20 ಸೆಪ್ಟೆಂಬರ್ 2010( 12:05 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ ದಿನದಾರಂಭದ ವಹಿವಾಟಿನಲ್ಲಿ 98 ಪಾಯಿಂಟ್ ಏರಿಕೆ ದಾಖಲಿಸಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ 97.58 ಪಾಯಿಂಟ್ ಅಂದರೆ ಶೇ.0.50ರಷ್ಟು ಏರಿಕೆ ದಾಖಲಿಸಿ 19,692.33ಕ್ಕೆ ತಲುಪಿದೆ. ಇದಕ್ಕೂ ಮೊದಲು 177.26 ಪಾಯಿಂಟ್ ಏರಿಕೆಯಾಗಿತ್ತು.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 30.75 ಪಾಯಿಂಟ್ ಅಂದರೆ ಶೇ.0.49ರಷ್ಟು ಏರಿಕೆ ದಾಖಲಿಸಿ 5,915.70ಕ್ಕೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• ಏಷ್ಯಾ ಮಾರುಕಟ್ಟೆ ಕುಸಿತ
• ತೈಲ ಬೆಲೆ ಏರಿಕೆ
• ವಾರದಲ್ಲಿ ಸೆನ್ಸೆಕ್ಸ್ ಭರ್ಜರಿ ಏರಿಕೆ
• ಏರುಗತಿಯಲ್ಲಿ ಡೋ ಜೋನ್ಸ್