ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಸೆನ್ಸೆಕ್ಸ್: 20,000ಕ್ಕಿಂತ ಕೆಳಗಿಳಿದ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
ಸೆನ್ಸೆಕ್ಸ್: 20,000ಕ್ಕಿಂತ ಕೆಳಗಿಳಿದ ಷೇರು ಮಾರುಕಟ್ಟೆ
ಮುಂಬೈ, ಬುಧವಾರ, 22 ಸೆಪ್ಟೆಂಬರ್ 2010( 17:58 IST )
ಈವರೆಗೆ ಏರಿಕೆಯ ನಾಗಾಲೋಟದಲ್ಲಿ ಓಡುತ್ತಿದ್ದ ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಕೊಂಚ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 59.83 ಪಾಯಿಂಟ್ ಇಳಿಕೆ ಕಂಡು 19,941.72ಕ್ಕೆ ತಲುಪಿದೆ. ಇದಕ್ಕೂ ಮೊದಲು 20,000ಕ್ಕಿಂತ ಮೇಲೇರಿದ್ದ ಸೂಚ್ಯಂಕ ಇದೀಗ ಕೊಂಚ ಕೆಳಗಿಳಿದಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 18.05 ಪಾಯಿಂಟ್ ಕುಸಿತ ಕಂಡು 5,991.00ಗೆ ತಲುಪಿದೆ. 6,000ಕ್ಕಿಂತ ಮೇಲೇರಿದ್ದ ನಿಫ್ಟಿ ಈಗ ಕೆಳಗಿಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಇಳಿಕೆ
• ನಿಫ್ಟಿ ಕುಸಿತ
• ಓಟ ಮುಂದುವರಿಸಿದ ಸೆನ್ಸೆಕ್ಸ್; ಮತ್ತೆ 104 ಪಾಯಿಂಟ್ ಏರಿಕೆ
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• ಏಷ್ಯನ್ ಷೇರು ಮಾರುಕಟ್ಟೆ ಏರಿಕೆ