ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಏರಿಕೆ ಹಾಗೂ ಇಳಿಕೆ ಕಂಡ ಷೇರುಗಳು
(Bombay Stock Exchange | Sensex | Nifty)
Feedback
Print
ಏರಿಕೆ ಹಾಗೂ ಇಳಿಕೆ ಕಂಡ ಷೇರುಗಳು
ಮುಂಬೈ, ಗುರುವಾರ, 23 ಸೆಪ್ಟೆಂಬರ್ 2010( 20:13 IST )
ಟೆಲಿಕಾಂ ದೈತ್ಯ ಭಾರ್ತಿ ಏರ್ಟೆಲ್ ಶೇ.1.88ರಷ್ಟು ಕುಸಿತ ಕಂಡರೆ, ರಿಲಯನ್ಸ್ ಕಮ್ಯುನಿಕೇಶನ್ಸ್ ಶೇ.1.24ರಷ್ಟು ಕುಸಿದಿದೆ. ಐಸಿಐಸಿಐ ಬ್ಯಾಂಕ್ ಶೇ.1.65, ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.0.75, ಎಸ್‌ಬಿಐ ಶೇ.0.23, ಬಿಎಚ್ಇಎಲ್ ಶೇ.0.79ರಷ್ಟು ಕುಸಿದಿದೆ.
ಏರಿಕೆ ಕಂಡ ಷೇರುಗಳ ಪೈಕಿ ಮಹೀಂದ್ರಾ ಅಂಡ್ ಮಹೀಂದ್ರಾ ಶೇ.0.68, ಎಚ್‌ಯುಎಲ್ ಶೇ.0.27, ಇನ್ಫೋಸಿಸ್ ಶೇ.0.19, ಒಎನ್‌ಜಿಸಿ ಶೇ.1.82ರಷ್ಟು ಏರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಇಳಿಕೆ
• ನಿಫ್ಟಿ ಕುಸಿತ
• ಇಳಿಕೆಯ ಹಾದಿಯಲ್ಲಿ ಷೇರು ಮಾರುಕಟ್ಟೆ
• ಬಿಎಸ್ಇ ಇಳಿಕೆ
• ನಿಫ್ಟಿ ಕುಸಿತ
• ಲಾಭದ ಮುಂಗಡ ಬುಕ್ಕಿಂಗ್