ನ್ಯೂಯಾರ್ಕ್, ಶನಿವಾರ, 25 ಸೆಪ್ಟೆಂಬರ್ 2010( 11:46 IST )
ಜಾಗತಿಕ ಷೇರು ಮಾರುಕಟ್ಟೆ ಕೊಂಚ ಏರಿಳಿತ ಕಂಡಿದೆ. ಯುಎಸ್‌ನ ನಾಸ್ಡಾಕ್ ಕಾಂಪೋಸಿಟ್ ಸೂಚ್ಯಂಕ ಉತ್ತಮ ಏರಿಕೆ ದಾಖಲಿಸಿದೆ. ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.1.86ರಷ್ಟು ಏರಿಕೆ ದಾಖಲಿಸಿದೆ.
ಯುರೋಪ್ ಷೇರು ಮಾರುಕಟ್ಟೆ ಪೈಕಿ ಎಫ್‌ಟಿಎಸ್‌ಇ 250 ಸೂಚ್ಯಂಕ ಶೇ.1.08ರಷ್ಟು ಏರಿಕೆ ಕಂಡಿದೆ.
ಏಷ್ಯನ್ ಮಾರುಕಟ್ಟೆಯಲ್ಲಿ ಮಾತ್ರ ಕೊಂಚ ಏರಿಳಿತ ಕಂಡಿದೆ. ಜಪಾನಿನ ನಿಕ್ಕಿ 225 ಷೇರು ಮಾರುಕಟ್ಟೆ ಸೂಚ್ಯಂಕ ಶೇ.0.99ರಷ್ಟು ಇಳಿಕೆ ದಾಖಲಿಸಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಸೂಚ್ಯಂಕ ಶೇ.0.33ರಷ್ಟು ಏರಿಕೆ ಕಂಡಿದೆ.