ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ವಾರದಲ್ಲಿ ಮತ್ತೆ 20,000ದ ಗಡಿ ದಾಟಿದ ಷೇರುಪೇಟೆ
(Bombay Stock Exchange | Sensex | Nifty)
Feedback
Print
ವಾರದಲ್ಲಿ ಮತ್ತೆ 20,000ದ ಗಡಿ ದಾಟಿದ ಷೇರುಪೇಟೆ
ಮುಂಬೈ, ಶನಿವಾರ, 25 ಸೆಪ್ಟೆಂಬರ್ 2010( 19:19 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಈ ವಾರವಿಡೀ ಶೇ.2.3ರಷ್ಟು ಏರಿಕೆ ದಾಖಲಿಸಿದೆ.
ಬಿಎಸ್ಇ 30 ಷೇರು ಸೂಚ್ಯಂಕ ವಾರದಲ್ಲಿ 450.43 ಪಾಯಿಂಟ್ ಅಂದರೆ, ಶೇ.2.30ರಷ್ಟು ಏರಿಕೆ ಕಂಡು 20,045.18ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 133.35 ಪಾಯಿಂಟ್ ಅಂದರೆ, ಶೇ.2.27ರಷ್ಟು ಏರಿಕೆ ದಾಖಲಿಸಿ 6,018.30ಕ್ಕೆ ತಲುಪಿದೆ.
ಈ ವಾರದಲ್ಲಿ ಎಫ್ಎಂಸಿಜಿ ವಲಯ ಶೇ.5.31ರಷ್ಟು ಏರಿಕೆ ಕಂಡರೆ, ಬಿಎಸ್ಇ ಕನ್‌ಸ್ಯೂಮರ್ ಡ್ಯುರೇಬಲ್ಸ್ ಶೇ.2.67, ಆಟೋ ಶೇ. 2.50, ಟೆಕ್ ಷೇರು ಶೇ.2.22ರಷ್ಟು ಏರಿದೆ.
ಆಯಿಲ್ ಅಂಡ್ ಗ್ಯಾಸ್ ಷೇರುಗಳು ಶೇ.0.84ರಷ್ಟು ಕುಸಿತ ಕಂಡರೆ, ರಿಯಾಲ್ಟಿ ಷೇರುಗಳು ಶೇ.0.45ರಷ್ಟು ಇಳಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಏರಿಕೆ
• ಏರಿಕೆ, ಇಳಿಕೆ ಕಂಡ ಷೇರುಗಳು
• ಜಾಗತಿಕ ಮಾರುಕಟ್ಟೆಯಲ್ಲಿ ಏರಿಳಿತ
• ನಾಸ್ಡಾಕ್ ಏರಿಕೆ
• ಯುರೋಪ್ ಷೇರು ಏರಿಕೆ