ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಸೆನ್ಸೆಕ್ಸ್: ತಟಸ್ಥವಾಗಿ ಉಳಿದ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
ಸೆನ್ಸೆಕ್ಸ್: ತಟಸ್ಥವಾಗಿ ಉಳಿದ ಷೇರು ಮಾರುಕಟ್ಟೆ
ಮುಂಬೈ, ಮಂಗಳವಾರ, 28 ಸೆಪ್ಟೆಂಬರ್ 2010( 19:23 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ ಅಂಥ ಯಾವುದೇ ಏರುಪೇರು ಕಾಣದೆ 13 ಪಾಯಿಂಟ್ ಇಳಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 12.52 ಪಾಯಿಂಟ್ ಇಳಿಕೆ ಕಂಡು 20,104.86ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ 6.15 ಪಾಯಿಂಟ್ ಕುಸಿದು 6,029.50ಕ್ಕೆ ತಲುಪಿದೆ.
ರಿಲಯನ್ಸ್ ಇಂಡಸ್ಟ್ರೀಸ್ ಶೇ.1.12ರಷ್ಟು ಇಳಿಕೆ ಕಂಡರೆ, ಇನ್ಫೋಸಿಸ್ ಶೇ.0.29ರಷ್ಟು ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಇಳಿಕೆ
• ನಿಫ್ಟಿ ಕೊಂಚ ಕುಸಿತ
• ಕೊಂಚ ಇಳಿಕೆ ಕಂಡ ಷೇರು ಮಾರುಕಟ್ಟೆ
• ಬಿಎಸ್ಇ ಇಳಿಕೆ
• ಕೊಂಚ ಇಳಿದ ಷೇರು
• ಏಷ್ಯನ್ ಷೇರು ಇಳಿಕೆ