ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬಿಎಸ್‌ಇ ಕುಸಿತ (Sensex)
Bookmark and Share Feedback Print
 
ಬುಧವಾರದ ವಹಿವಾಟಿನ ಅಂತ್ಯಕ್ಕೆ 148.52 ಅಂಶ ಕುಸಿತ ಕಂಡಿರುವ ಬಿಎಸ್‌ಇ ಶೇರುಪೇಟೆ 19,956.34 ಅಂಶಗಳಿಗೆ ತಲುಪಿದೆ. ಪ್ರಸಕ್ತ ವರ್ಷ ಶೇಕಡಾ 14 ರಷ್ಟು ಏರಿಕೆ ಕಾಣುವ ಮೂಲಕ 20 ಸಾವಿರ ಅಂಶಗಳನ್ನು ಮರಳಿ ಪಡೆದಿದ್ದ ಸೂಚ್ಯಂಕ ಇಂದಿನ ವಹಿವಾಟಿನಲ್ಲಿ ಹಿನ್ನೆಡೆ ಅನುಭವಿಸಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಶೇರುಪೇಟೆ