ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಸೆನ್ಸೆಕ್ಸ್: ಅಯೋಧ್ಯೆ ತೀರ್ಪಿನ ಮಧ್ಯೆಯು ಸೂಚ್ಯಂಕ ಚೇತರಿಕೆ
(Sensex | Ayodhya verdict | Green | Nifty | Infosys Technologies)
Feedback
Print
ಸೆನ್ಸೆಕ್ಸ್: ಅಯೋಧ್ಯೆ ತೀರ್ಪಿನ ಮಧ್ಯೆಯು ಸೂಚ್ಯಂಕ ಚೇತರಿಕೆ
ಮುಂಬೈ, ಗುರುವಾರ, 30 ಸೆಪ್ಟೆಂಬರ್ 2010( 18:32 IST )
ಶೇರುಪೇಟೆಯ ವಹಿವಾಟಿನ ಅಂತ್ಯಕ್ಕೆ ಖರೀದಿಯ ಭರಾಟೆ ಮುಂದುವರಿದಿದ್ದರಿಂದ, ಶೇರುಪೇಟೆಯ ಸೂಚ್ಯಂಕ 113 ಪಾಯಿಂಟ್‌ಗಳ ಏರಿಕೆ ಕಂಡು 20,000 ಅಂಕಗಳಿಗೆ ತಲುಪಿದೆ.
ಬಿಎಸ್‌ಇ-30 ಸೂಚ್ಯಂಕ ಇಂದಿನ ವಹಿವಾಟಿನ ಮುಕ್ತಾಯಕ್ಕೆ 112.76 ಪಾಯಿಂಟ್‌ಗಳ ಏರಿಕೆ ಕಂಡು 20,069.12 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ, ವಹಿವಾಟಿನ ಮುಕ್ತಾಯಕ್ಕೆ 38.65ಪಾಯಿಂಟ್‌ಗಳ ಏರಿಕೆ ಕಂಡು 6,029.95 ಅಂಕಗಳಿಗೆ ತಲುಪಿದೆ.
ಸಾಫ್ಟ್‌ವೇರ್ ಕ್ಷೇತ್ರದ ಇನ್ಫೋಸಿಸ್ ಟೆಕ್ನಾಲಾಜೀಸ್, ಉಕ್ಕು ಕ್ಷೇತ್ರ, ಎಫ್‌ಎಂಸಿಜಿ ಶೇರುಗಳು ಶೇರುಪೇಟೆಯ ವಹಿವಾಟಿನ ಅಂತ್ಯಕ್ಕೆ ಭಾರಿ ಚೇತರಿಕೆ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸೆನ್ಸೆಕ್ಸ್,
ಅಯೋಧ್ಯೆ ವಿವಾದ,
ನಿಫ್ಟಿ
ಮತ್ತಷ್ಟು
• ನಿಫ್ಟಿ ಸೂಚ್ಯಂಕ ಏರಿಕೆ
• ಬಿಎಸ್‌ಇ ಸೂಚ್ಯಂಕ ಚೇತರಿಕೆ
• ಸೆನ್ಸೆಕ್ಸ್: ಆರಂಭಿಕ ವಹಿವಾಟಿನಲ್ಲಿ ಕುಸಿತದತ್ತ ಸೂಚ್ಯಂಕ
• ಡೊ ಜೊನ್ಸ್ ಶೇರುಪೇಟೆ ಇಳಿಕೆ
• ಹಾಂಗ್ಸೆಂಗ್ ಶೇರುಪೇಟೆ ಕುಸಿತ
• ನಿಫ್ಟಿ ಸೂಚ್ಯಂಕ ಇಳಿಕೆ