ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
135 ಪಾಯಿಂಟ್ ಏರಿಕೆ ದಾಖಲಿಸಿದ ಷೇರುಪೇಟೆ
(Bombay Stock Exchange | Sensex | Nifty)
Feedback
Print
135 ಪಾಯಿಂಟ್ ಏರಿಕೆ ದಾಖಲಿಸಿದ ಷೇರುಪೇಟೆ
ಮುಂಬೈ, ಬುಧವಾರ, 6 ಅಕ್ಟೋಬರ್ 2010( 18:54 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 135 ಪಾಯಿಂಟ್ ಏರಿಕೆ ಕಂಡಿದೆ.
ಬಿಎಸ್ಇ 30 ಷೇರು ಸೂಚ್ಯಂಕ 135.37 ಪಾಯಿಂಟ್ ಏರಿಕೆ ದಾಖಲಿಸಿ 20,543.08ಕ್ಕೆ ತಲುಪಿದೆ. ಕಳೆದ 2008ರ ಜನವರಿ ನಂತರ ಈ ಮಟ್ಟಿನ ಏರಿಕೆಗೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 40.65 ಪಾಯಿಂಟ್ 6,223.40ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 20 ಷೇರುಗಳು ಉತ್ತಮ ಏರಿಕೆ ದಾಖಲಿಸಿದರೆ, ಉಳಿದವು ಇಳಿಕೆಯೆಡೆಗೆ ಸಾಗಿವೆ.
ರಿಲಯನ್ಸ್ ಇಂಡಸ್ಟ್ರೀಸ್ 21.35 ರೂಪಾಯಿ ಏರಿಕೆ ದಾಖಲಿಸಿದರೆ, ಇನ್ಫೋಸಿಸ್ ಟೆಕ್ನಾಲಜೀಸ್ 17.65 ರೂಪಾಯಿ ಏರಿಕೆಯಾಗಿದೆ. ರಿಯಾಲ್ಟಿ ವಲಯದ ಷೇರುಗಳು ಶೇ.2.75ರಷ್ಟು ಏರಿಕೆಯಾಗಿದ್ದು, ಜಯಪ್ರಕಾಶ್ ಅಸೋಸಿಯೇಟ್ಸ್ 8.65 ರೂಪಾಯಿ ಏರಿದೆ. ಡಿಎಲ್ಎಫ್ ಲಿಮಿಟೆಡ್ 2.80 ರೂಪಾಯಿ ಚೇತರಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• ಉತ್ತಮ ಏರಿಕೆ ದಾಖಲಿಸಿದ ಷೇರು ಮಾರುಕಟ್ಟೆ
• ಬಿಎಸ್ಇ ಏರಿಕೆ
• ನಿಫ್ಟಿ ಚೇತರಿಕೆ
• ಏಷ್ಯನ್ ಷೇರು ಏರಿಕೆ