ವಾರದಲ್ಲಿ ಕುಸಿದ ಷೇರುಗಳು
ಮುಂಬೈ ಷೇರು ಮಾರುಕಟ್ಟೆಯಲ್ಲಿ ಇಳಿಕೆ ಕಂಡ ಷೇರುಗಳ ಪೈಕಿ ಹಿಂದೂಸ್ತಾನ್ ಯುನಿಲಿವರ್ ಶೇ.4.50ರಷ್ಟು ಇಳಿಕೆ ಕಂಡಿದೆ. ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.3.84, ಭಾರ್ತಿ ಏರ್ಟೆಲ್ ಶೇ.3.78, ಐಟಿಸಿ ಶೇ.3.79, ಎಚ್‌ಡಿಎಫ್‌ಸಿ ಶೇ.3.24, ಒಎನ್‌ಜಿಸಿ ಶೇ.3.13, ಎಲ್ಎಂಡ್‌ಟಿ ಶೇ.2.71ರಷ್ಟು ಕುಸಿದಿದೆ.