ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ವಾರದ ಆರಂಭದಲ್ಲಿ ಉತ್ತಮ ಏರಿಕೆ ದಾಖಲಿಸಿದ ಷೇರುಪೇಟೆ
(Bombay Stock Exchange | Sensex | Nifty)
Feedback
Print
ವಾರದ ಆರಂಭದಲ್ಲಿ ಉತ್ತಮ ಏರಿಕೆ ದಾಖಲಿಸಿದ ಷೇರುಪೇಟೆ
ಮುಂಬೈ, ಸೋಮವಾರ, 11 ಅಕ್ಟೋಬರ್ 2010( 12:03 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಾರಂಭದ ವಹಿವಾಟಿನಲ್ಲಿ 211 ಪಾಯಿಂಟ್ ಏರಿಕೆ ಕಂಡಿದೆ.
ಬಿಎಸ್ಇ 30 ಷೇರು ಮಾರುಕಟ್ಟೆ ಸೂಚ್ಯಂಕ ವಾರದ ಮೊದಲು ವಹಿವಾಟಿನಲ್ಲಿ ಏರಿಕೆಯ ಮೂಲಕ ಆರಂಭವಾಗಿದ್ದು, 211.01 ಪಾಯಿಂಟ್ ಏರಿಕೆ ದಾಖಲಿಸಿ 20,461.27ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 84.30 ಪಾಯಿಂಟ್ 6,187.75ಕ್ಕೆ ತಲುಪಿದೆ.
ಏಷ್ಯನ್ ಮಾರುಕಟ್ಟೆ ಸೂಚ್ಯಂಕ ಉತ್ತಮ ಏರುಗತಿಯನ್ನು ಪಡೆದಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.1.1ರಷ್ಟು ಏರಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಏಷ್ಯನ್ ಮಾರುಕಟ್ಟೆ ಏರಿಕೆ
• ನಿಫ್ಟಿ ಚೇತರಿಕೆ
• ಏಷ್ಯನ್ ಮಾರುಕಟ್ಟೆ ಏರಿಕೆ
• ಏರಿಕೆ ನಿರೀಕ್ಷೆ
• ತೈಲ ಬೆಲೆ ಏರಿಕೆ
• ಜಾಗತಿಕ ಷೇರು ಮಾರುಕಟ್ಟೆಯಲ್ಲಿ ಏರಿಳಿತ