ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಮತ್ತೆ ಇಳಿಕೆಯೆಡೆಗೆ ಮುಖ ಮಾಡಿದ ಷೇರುಪೇಟೆ
(Bombay Stock Exchange | Sensex | Nifty)
Feedback
Print
ಮತ್ತೆ ಇಳಿಕೆಯೆಡೆಗೆ ಮುಖ ಮಾಡಿದ ಷೇರುಪೇಟೆ
ಮುಂಬೈ, ಗುರುವಾರ, 14 ಅಕ್ಟೋಬರ್ 2010( 19:17 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 190 ಪಾಯಿಂಟ್ ಕುಸಿತ ಕಂಡು ಕೊಂಚ ಕೆಳಗಿಳಿದಿದೆ.
ಬಿಎಸ್ಇ 30 ಷೇರು ಸೂಚ್ಯಂಕ 190.24 ಪಾಯಿಂಟ್ ಕುಸಿತ ಕಂಡು 20,497.64ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 56.55 ಪಾಯಿಂಟ್ ಕುಸಿದು 6,177.35ಕ್ಕೆ ತಲುಪಿದೆ.
ಬಿಎಸ್ಇ 30 ಷೇರುಗಳ ಪೈಕಿ 25 ಷೇರುಗಳು ಇಳಿಕೆ ಕಂಡರೆ, ಉಳಿದ ಷೇರುಗಳು ಏರಿಕೆ ದಾಖಲಿಸಿವೆ.
ಆಯಿಲ್ ಅಂಡ್ ಗ್ಯಾಸ್ ಷೇರುಗಳು ಶೇ.1.75ರಷ್ಟು ಇಳಿಕೆ ಕಂಡಿದೆ. ರಿಲಯನ್ಸ್ ಇಂಡಸ್ಟ್ರೀಸ್ ಷೇರು 13.90 ರೂಪಾಯಿ ಕುಸಿದರೆ, ಒಎನ್‌ಜಿಸಿ 24.20 ರೂ ಕುಸಿತ ಕಂಡಿದೆ.
ಆದರೆ, ಇನ್ಫೋಸಿಸ್ ಟೆಕ್ನಾಲಜೀಸ್ 33.05 ರೂ ಏರಿಕೆ ಕಂಡರೆ, ವಿಪ್ರೋ ಲಿಮಿಟೆಡ್ 8.40 ರೂಪಾಯಿ ಏರಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಬಿಎಸ್ಇ ಇಳಿಕೆ
• ನಿಫ್ಟಿ ಕುಸಿತ
• 33 ತಿಂಗಳಲ್ಲೇ ಅತ್ಯುತ್ತಮ ಮಟ್ಟಕ್ಕೆ ಏರಿದ ಷೇರುಪೇಟೆ
• ಬಿಎಸ್ಇ ಏರಿಕೆ
• ನಿಫ್ಟಿ ಏರಿಕೆ
• ಏಷ್ಯನ್ ಮಾರುಕಟ್ಟೆ ಚೇತರಿಕೆ