ಯುಎಸ್ ಷೇರುಪೇಟೆ ಕುಸಿತ
ನ್ಯೂಯಾರ್ಕ್: ಯುಎಸ್ ಷೇರುಪೇಟೆ ಇಳಿಕೆಯೆಡೆಗೆ ಮುಖ ಮಾಡಿದೆ. ನಾಸ್ಡಾಕ್ ಕಾಂಪೋಸಿಟ್ ಷೇರು ಸೂಚ್ಯಂಕ ಶೇ.0.24ರಷ್ಟು ಇಳಿಕೆ ಕಂಡಿದೆ. ಎಸ್ಎಂಡ್‌ಪಿ 500 ಷೇರು ಸೂಚ್ಯಂಕ ಶೇ.0.36ರಷ್ಟು ಕುಸಿದಿದೆ. ಯುಎಸ್‌ನ ಡೋ ಜೋನ್ಸ್ ಇಂಡಸ್ಟ್ರಿಯಲ್ ಅವರೇಜ್ ಶೇ.0.01ರಷ್ಟು ಇಳಿಕೆ ದಾಖಲಿಸಿದೆ.