ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಎಂ-ಕ್ಯಾಪ್ ಭಾರೀ ಕುಸಿತ (Mumbai)
Bookmark and Share Feedback Print
 
ಮುಂಬೈ: ದೇಶದ ಅಗ್ರ 10 ಕಂಪನಿಗಳಲ್ಲಿ ಎಂಟು ಕಂಪನಿಗಳ ಕಂಬೈನ್ಡ್ ಮಾರ್ಕೆಟ್ ಕ್ಯಾಪಿಟಲೈಸೇಷನ್ ಪ್ರಮಾಣವು ಕಳೆದ ವಾರದಲ್ಲಿ 29,221.44 ಕೋಟಿ ರೂಪಾಯಿಗಳಷ್ಟು ಕುಸಿತ ಕಂಡಿದೆ. ನಷ್ಟದ ಗರಿಷ್ಠ ಪಾಲು ಸಾರ್ವಜನಿಕ ಉದ್ದಿಮೆಯಾಗಿರುವ ಎನ್‌ಟಿಪಿಸಿಯದ್ದು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಎಂಕ್ಯಾಪ್ ಭಾರೀ ಕುಸಿತ