ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
20,000ಕ್ಕಿಂತ ಕೆಳಗಿಳಿದ ಷೇರು ಮಾರುಕಟ್ಟೆ
(Bombay Stock Exchange | Sensex | Nifty)
Feedback
Print
20,000ಕ್ಕಿಂತ ಕೆಳಗಿಳಿದ ಷೇರು ಮಾರುಕಟ್ಟೆ
ಮುಂಬೈ, ಸೋಮವಾರ, 18 ಅಕ್ಟೋಬರ್ 2010( 11:09 IST )
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ಇದೀಗ ಭಾರೀ ಇಳಿಕೆ ಕಾಣುವ ಮೂಲಕ 20,000ಕ್ಕಿಂತಲೂ ಕೆಳಗಿಳಿದಿದೆ.
ಬಿಎಸ್ಇ 30 ಷೇರು ಸೂಚ್ಯಂಕ ಕಳೆದೆರಡು ವಹಿವಾಟುಗಳಲ್ಲಿ 561 ಪಾಯಿಂಟ್ ಇಳಿಕೆ ಕಾಣುವ ಮೂಲಕ ಇಳಿಕೆಯಾಗಿತ್ತು. ಇದೀಗ 150.53 ಪಾಯಿಂಟ್ ಇಳಿಕೆ ಕಂಡು 19,974.52ಕ್ಕೆ ತಲುಪಿದೆ.
ರಾಷ್ಟ್ರೀಯ ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 47.85 ಪಾಯಿಂಟ್ ಇಳಿಕೆ ಕಂಡು 6,014.80ಗೆ ತಲುಪಿದೆ.
ಏಷ್ಯನ್ ಮಾರುಕಟ್ಟೆ ಕುಸಿತ ಕಂಡಿದೆ. ಹಾಂಗ್‌ಕಾಂಗ್‌ನ ಹ್ಯಾಂಗ್‌ಸೆಂಗ್ ಮಾರುಕಟ್ಟೆ ಶೇ.0.80ರಷ್ಟು ಇಳಿಕೆ ಕಂಡಿದೆ. ಜಪಾನೀ ಷೇರುಪೇಟೆ ನಿಕ್ಕಿ ಶೇ.0.21ರಷ್ಟು ಇಳಿಕೆ ದಾಖಲಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಷೇರುಪೇಟೆ,
ಬಿಎಸ್ಇ,
ನಿಫ್ಟಿ
ಮತ್ತಷ್ಟು
• ಕುಸಿದ ಬಿಎಸ್ಇ
• ನಿಫ್ಟಿ ಇಳಿಕೆ
• ಹ್ಯಾಂಗ್‌ಸೆಂಗ್ ಕುಸಿತ
• ನಿಕ್ಕಿ ಇಳಿಕೆ
• ಎಂ-ಕ್ಯಾಪ್ ಭಾರೀ ಕುಸಿತ
• ಎಡಿಆರ್ಗಳಿಂದ 1.76 ಬಿ. ಡಾಲರ್