ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » 20,000ಕ್ಕಿಂತ ಕೆಳಗಿಳಿದ ಸೂಚ್ಯಂಕ, 186 ಪಾಯಿಂಟ್ ಇಳಿಕೆ (Bombay Stock Exchange | Sensex | Nifty)
Bookmark and Share Feedback Print
 
ಮುಂಬೈ ಷೇರು ಮಾರುಕಟ್ಟೆ ಸೂಚ್ಯಂಕ ದಿನದಂತ್ಯದ ವಹಿವಾಟಿನಲ್ಲಿ 186 ಪಾಯಿಂಟ್ ಇಳಿಕೆ ಕಾಣುವ ಮೂಲಕ 20,000ಕ್ಕಿಂತ ಮತ್ತೆ ಕೆಳಗಿಳಿದಿದೆ.

ಬಿಎಸ್ಇ 30 ಷೇರು ಸೂಚ್ಯಂಕ 185.76 ಪಾಯಿಂಟ್ ಅಂದರೆ ಶೇ.0.92ರಷ್ಟು ಇಳಿಕೆ ಕಂಡು 19,983.13ಕ್ಕೆ ತಲುಪಿದೆ.

ರಾಷ್ಟ್ರೀಯ ಷೇರು ಮಾರುಕಟ್ಟೆ ನಿಫ್ಟಿ ಶೇ.0.80ಯಷ್ಟು ಇಳಿಕೆ ಕಂಡು 6,027.30ಕ್ಕೆ ತಲುಪಿದೆ.

ಐಟಿ ದೈತ್ಯ ಇನ್ಫೋಸಿಸ್ ಶೇ.3ರಷ್ಟು ಇಳಿಕೆ ಕಂಡರೆ, ಟಿಸಿಎಸ್ ಶೇ.1.24, ವಿಪ್ರೋ ಶೇ.0.83ರಷ್ಟು ಇಳಿದಿದೆ. ಮೆಟಲ್ ಷೇರುಗಳಾದ ಟಾಟಾ ಸ್ಟೀಲ್ ಕೂಡಾ ಶೇ.2, ಹಿಂಡಲ್ಕೋ ಶೇ.2.23, ಜಿಂದಾಲ್ ಸ್ಟೀಲ್ ಶೇ.0.49, ಸ್ಟೆರ್ಲೈಟ್ ಶೇ.0.03ರಷ್ಟು ಇಳಿಕೆ ಕಂಡಿವೆ. ಎಲ್ಎಂಡ್‌ಟಿ ಶೇ.0.95, ಎಚ್‌ಡಿಎಫ್‌ಸಿ ಶೇ.0.54 ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಷೇರುಪೇಟೆ, ಬಿಎಸ್ಇ, ನಿಫ್ಟಿ