ವಾಣಿಜ್ಯ ಸುದ್ದಿ
|
ಷೇರುಸೂಚ್ಯಂಕ
|
ಮಾರುಕಟ್ಟೆ ದರ
ಮುಖ್ಯ ಪುಟ
»
ಸುದ್ದಿ ಜಗತ್ತು
»
ವ್ಯವಹಾರ
»
ಷೇರುಸೂಚ್ಯಂಕ
»
ಸೆನ್ಸೆಕ್ಸ್: ಶೇರುಗಳ ಖರೀದಿಯಿಂದ ಸೂಚ್ಯಂಕ ಚೇತರಿಕೆ
(Sensex | Nifty | BSE | Midcap index)
Feedback
Print
ಸೆನ್ಸೆಕ್ಸ್: ಶೇರುಗಳ ಖರೀದಿಯಿಂದ ಸೂಚ್ಯಂಕ ಚೇತರಿಕೆ
ಮುಂಬೈ, ಬುಧವಾರ, 3 ನವೆಂಬರ್ 2010( 17:42 IST )
ಶೇರುಪೇಟೆಯ ಸೂಚ್ಯಂಕ ವಹಿವಾಟಿನ ಮುಕ್ತಾಯಕ್ಕೆ 120 ಪಾಯಿಂಟ್‌ಗಳ ಏರಿಕೆ ಕಂಡು ಅಂತ್ಯವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.
ಬಿಎಸ್‌ಇ-30 ಸೂಚ್ಯಂಕ, ವಹಿವಾಟಿನ ಅಂತ್ಯಕ್ಕೆ 120.05 ಪಾಯಿಂಟ್‌ಗಳ ಏರಿಕೆ ಕಂಡು 20,345.69 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ, ವಹಿವಾಟಿನ ಮುಕ್ತಾಯಕ್ಕೆ ಶೇ.0.68ರಷ್ಟು ಏರಿಕೆ ಕಂಡು 6,160.50 ಅಂಕಗಳಿಗೆ ತಲುಪಿದೆ.
ಬಿಎಸ್‌ಇ-ಮಿಡ್‌ಕ್ಯಾಪ್ ಸೂಚ್ಯಂಕ ವಹಿವಾಟಿನ ಅಂತ್ಯಕ್ಕೆ ಶೇ.0.65ರಷ್ಟು ಏರಿಕೆ ಕಂಡಿದೆ. ಬಿಎಸ್‌ಇ ಸ್ಮಾಲ್‌ಕ್ಯಾಪ್ ಸೂಚ್ಯಂಕ ಕೂಡಾ ಶೇ.0.71ರಷ್ಟು ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು:
ಸೆನ್ಸೆಕ್ಸ್,
ನಿಫ್ಟಿ,
ಬಿಎಸ್‌ಇ,
ಮಿಡ್‌ಕ್ಯಾಪ್ ಸೂಚ್ಯಂಕ
ಮತ್ತಷ್ಟು
• ನಿಫ್ಟಿ ಸೂಚ್ಯಂಕ ಏರಿಕೆ
• ಬಿಎಸ್‌ಇ-30 ಸೂಚ್ಯಂಕ ಚೇತರಿಕೆ
• ಸೆನ್ಸೆಕ್ಸ್: ಶೇರುಗಳ ಖರೀದಿಯಿಂದ ಸೂಚ್ಯಂಕ ಚೇತರಿಕೆ
• ಡೊ ಜೊನ್ಸ್ ಶೇರುಪೇಟೆ ಕುಸಿತ
• ಹಾಂಗ್ಸೆಂಗ್ ಮಾರುಕಟ್ಟೆ ಚೇತರಿಕೆ
• ನಿಫ್ಟಿ ಸೂಚ್ಯಂಕ ಏರಿಕೆ