ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಚೇತರಿಕೆ ಕಂಡ ಶೇರುಗಳು (sensex)
Bookmark and Share Feedback Print
 
ರಿಲಯನ್ಸ್ ಇಂಡಸ್ಟ್ರೀಸ್ ಶೇರುದರಗಳಲ್ಲಿ 39.50 ರೂಪಾಯಿಗಳ ಏರಿಕೆಯಾಗಿ ಪ್ರತಿ ಶೇರು ದರ 1,104.75 ರೂಪಾಯಿಗಳಿಗೆ ಏರಿಕೆಯಾಗಿದೆ. ಇನ್ಫೋಸಿಸ್ ಶೇರು ದರಗಳಲ್ಲಿ 52.50 ರೂಪಾಯಿಗಳ ಏರಿಕೆಯಾಗಿ 3,076.55 ರೂಪಾಯಿಗಳಿಗೆ ತಲುಪಿದೆ.ಎಸ್‌ಬಿಐ ಶೇರು ದರದಲ್ಲಿ 162.85 ರೂಪಾಯಿಗಳ ಏರಿಕೆಯಾಗಿ 3,434.90 ರೂಪಾಯಿಗಳಿಗೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ರಿಲಯನ್ಸ್