ಹಿಂದಿನ ದಿನದ ವಹಿವಾಟಿನ ಅವಧಿಯಲ್ಲಿ 20,893.57 ಅಂಕಗಳಿಗೆ ಮುಕ್ತಾಯಗೊಂಡಿದ್ದ ಬಿಎಸ್‌ಇ ಸೂಚ್ಯಂಕ, ಇಂದಿನ ಆರಂಭಿಕ ವಹಿವಾಟಿನಲ್ಲಿ ಮತ್ತೆ 215.07 ಪಾಯಿಂಟ್‌ಗಳ ಏರಿಕೆ ಕಂಡು 21,08.64 ಅಂಕಗಳಿಗೆ ತಲುಪಿದೆ.
ರಾಷ್ಟ್ರೀಯ ಮಾರುಕಟ್ಟೆ ನಿಫ್ಟಿ ಸೂಚ್ಯಂಕ ಕೂಡಾ 56.70 ಪಾಯಿಂಟ್‌ಗಳ ಏರಿಕೆ ಕಂಡು 6,338.50 ಅಂಕಗಳಿಗೆ ತಲುಪಿದೆ.