ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಸೆನ್ಸೆಕ್ಸ್, ನಿಫ್ಟಿ ಏರಿಕೆ (Sensex)
Bookmark and Share Feedback Print
 
ಮುಂಬೈ: ಸೋಮವಾರ ವಹಿವಾಟಿನ ಅಂತ್ಯದಲ್ಲಿ 152.80 ಅಂಶ ಮೇಲಕ್ಕೇರಿದ ಸೆನ್ಸೆಕ್ಸ್, 20,309.69ರಲ್ಲಿ ಕೊನೆಗೊಂಡಿತು. ಹಿಂದಿನ ಮೂರು ಅವಧಿಯ ಟ್ರೇಡಿಂಗ್‌ನಲ್ಲಿ ಸೆನ್ಸೆಕ್ಸ್ 775 ಅಂಶ ಕುಸಿತ ದಾಖಲಿಸಿ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿತ್ತು. ಮುಂಬೈ: ವಿಸ್ತೃತ ಅವಕಾಶದ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ ನಿಫ್ಟಿ ಕೂಡ ಸೋಮವಾರ ದಿನದಂತ್ಯಕ್ಕೆ 49.95 ಅಂಶ ಮೇಲಕ್ಕೇರಿತು. 6128.75 ಹಾಗೂ 6039.40ರ ನಡುವೆ ಓಲಾಡುತ್ತಾ ಅದು ಕೊನೆಗೆ 6121.60ರಲ್ಲಿ ಅಂತ್ಯಗೊಂಡಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಸೆನ್ಸೆಕ್ಸ್