ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ನಿಫ್ಟಿ 21 ಅಂಕ ಕುಸಿತ (Sensex)
Bookmark and Share Feedback Print
 
ಮುಂಬೈ: ವಿಶಾಲ ವ್ಯಾಪ್ತಿಯ ರಾಷ್ಟ್ರೀಯ ಸ್ಟಾಕ್ ಎಕ್ಸ್‌ಚೇಂಜ್ (ಎನ್ಎಸ್ಇ) ಮಾರುಕಟ್ಟೆ ಸೂಚ್ಯಂಕವಾಗಿರುವ ನಿಫ್ಟಿ ಕೂಡ ಮಂಗಳವಾರ ವಹಿವಾಟು ಆರಂಭವಾದಾಗ 21.35 ಅಂಶ ಕುಸಿತದೊಂದಿಗೆ, 0.35 ಶೇ. ಇಳಿಕೆಯೊಂದಿಗೆ 6199.25 ಅಂಶದೊಂದಿಗೆ ಪ್ರಾರಂಭಗೊಂಡಿತು.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ನಿಫ್ಟಿ