ಲಾಭದ ಆಸೆಯಿಂದಾಗಿ ಕುಸಿತ
ಮುಂಬೈ: ಹಿಂದಿನ ಅವಧಿಯಲ್ಲಿ ಕೊಂಚ ಏರಿಕೆ ಕಂಡಿದ್ದರಿಂದ ಶೇರುಗಳ ಮಾರಾಟದ ಭರಾಟೆ ಮತ್ತು ಚಿಲ್ಲರೆ ಮಾರಾಟಗಾರರ ಲಾಭ ಗಳಿಕೆಯ ಉದ್ದೇಶದ ಕ್ರಮಗಳಿಂದ, ಮಾರಾಟ ಹೆಚ್ಚಳವಾಗಿದೆ ಮತ್ತು ಏಷ್ಯನ್ ಮಾರುಕಟ್ಟೆಯ ಇತರ ಸೂಚ್ಯಂಕಗಳಲ್ಲಿಯೂ ಮಿಶ್ರ ಪ್ರತಿಕ್ರಿಯೆ ಇದ್ದಿರುವುದರಿಂದ ಮಾರಾಟ ಹೆಚ್ಚಾಗಿ ಈ ಕುಸಿತ ಸಂಭವಿಸಿದೆ ಎಂದಿದ್ದಾರೆ ಮಾರುಕಟ್ಟೆ ತಜ್ಞರು.