ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಡಾಲರ್ ಚೇತರಿಕೆ, ಪೌಂಡ್ ಕುಸಿತ (Dollar)
Bookmark and Share Feedback Print
 
ರೂಪಾಯಿಯ ವಿರುದ್ಧ ಮಂಗಳವಾರ ಅಮೆರಿಕನ್ ಡಾಲರ್ ಚೇತರಿಸಿಕೊಂಡಿದ್ದು, ಒಂದು ಡಾಲರ್ ಮೌಲ್ಯ 45.31/32ಕ್ಕೆ ಏರಿಕೆಯಾಗಿದ್ದರೆ, ಪೌಂಡ್ ಸ್ಟರ್ಲಿಂಗ್ ಮಾತ್ರ ದುರ್ಬಲವಾಗಿ ಉಳಿಯಿತು. ಅಂತರಬ್ಯಾಂಕ್ ವಿದೇಶೀ ವಿನಿಮಯ ಮಾರುಕಟ್ಟೆ (ಫಾರೆಕ್ಸ್)ಯಲ್ಲಿ ಅದರ ಬೆಲೆ 72.44/46 ಆಗಿತ್ತು. ಮಂಗಳವಾರದ ಬೆಲೆ ಈ ರೀತಿಯಾಗಿದೆ: ಡಾಲರ್ 45.31/32, ಪೌಂಡ್ ಸ್ಟರ್ಲಿಂಗ್ 72.44/46, ಯೂರೋ 61.55, ಜಪಾನ್ ಯೆನ್ (100) 54.39/41.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಡಾಲರ್ ಮೌಲ್ಯ