ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಚಿನ್ನ, ಬೆಳ್ಳಿ ದರ ಅಲ್ಪ ಕುಸಿತ (Bullion)
Bookmark and Share Feedback Print
 
ರಾಷ್ಟ್ರೀಯ ರಾಜಧಾನಿಯಲ್ಲಿ ಚಿನ್ನ ಮತ್ತು ಬೆಳ್ಳಿಯ ಮಾರುಕಟ್ಟೆ ಬೆಲೆಯಲ್ಲಿ ಸತತ ನಾಲ್ಕನೇ ದಿನವೂ ಕುಸಿತವಾಗಿದ್ದು, ಮಂಗಳವಾರ ಚಿನ್ನ ಹತ್ತು ಗ್ರಾಂಗೆ 20,370 ರೂ. (50 ರೂ. ಕುಸಿತ) ಮತ್ತು ಬೆಳ್ಳಿ ಕಿಲೋಗೆ 300 ರೂ. ಕುಸಿದು 39,500ಕ್ಕೆ ಇಳಿದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಚಿನ್ನ, ಬೆಳ್ಳಿ