ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಏರ್‌ಟೆಲ್ ಶೇರು ಏರಿಕೆ (Airtel)
Bookmark and Share Feedback Print
 
ಮುಂಬೈ: ಮಂಗಳವಾರ ಮಾರುಕಟ್ಟೆ ಕುಸಿತ ಕಂಡು ಹೆಚ್ಚಿನ ಶೇರುಗಳು ಹಿನ್ನಡೆ ಅನುಭವಿಸಿದ್ದರೂ, ಭಾರತಿ ಏರ್‌ಟೆಲ್ ಮಾತ್ರ ಲಾಭ ದಾಖಲಿಸಿದೆ. ಟೆಲಿಕಾಂ ಕಂಪನಿಯು ಶೇ.1.16ರಷ್ಟು ಗಳಿಕೆ ಕಂಡು, ಅದರ ಶೇರಿನ ಬೆಲೆಯು 313.10ಕ್ಕೆ ಏರಿಕೆಯಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಏರ್ಟೆಲ್