ಮುಂಬೈ: ಮಂಗಳವಾರ ಶೇರು ಮಾರುಕಟ್ಟೆಯು 450ಕ್ಕೂ ಹೆಚ್ಚು ನಷ್ಟ ಅನುಭವಿಸುವಲ್ಲಿ ಬಿಎಸ್ಇಯಲ್ಲಿ ಪ್ರಮುಖ ಕೊಡುಗೆ ನೀಡಿದ ಶೇರುಗಳೆಂದರೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಲಾರ್ಸನ್ ಆಂಡ್ ಟ್ಯೂಬ್ರೋ. ರಿಲಯನ್ಸ್ ಶೇ.2.24 ನಷ್ಟ ಅನುಭವಿಸಿ 1030.35ಕ್ಕೆ ತಲುಪಿದರೆ, ಎಲ್ಆಂಡ್‌ಟಿ ಶೇರು ಬೆಲೆ ಶೇ.2.53 ಕುಸಿತವಾಗಿ 2007.40ಕ್ಕೆ ತಲುಪಿತು.