ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ಷೇರುಸೂಚ್ಯಂಕ » ಬಾಸ್ಮತಿ ಬೆಳೆ ಕುಸಿತ, ರಫ್ತು ವರ್ಧನೆ (Basmati Rise)
Bookmark and Share Feedback Print
 
ಕಳೆದ ವರ್ಷಕ್ಕೆ ಹೋಲಿಸಿದರೆ, ಈ ವರ್ಷದ ಈ ಋತುವಿನಲ್ಲಿ ಸಾಂಪ್ರದಾಯಿಕ ಬಾಸ್ಮತಿ ಇಳುವರಿಯು ಶೇ.20ರಷ್ಟು ಕುಸಿತ ಕಂಡಿದ್ದು, ಬೆಲೆ ಏರಿಕೆಯ ಸಾಧ್ಯತೆಗಳಿವೆ. ಆದರೂ, ದೇಶದ ಬಾಸ್ಮತಿ ರಫ್ತು ಪ್ರಮಾಣವು ಈ ವರ್ಷ 3 ದಶಲಕ್ಷ ಟನ್‌ಗಳಿಗೆ ಏರಿಕೆಯಾಗುವ ಅಂದಾಜಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಬಾಸ್ಮತಿ