ವಿದೇಶೀ ಹೂಡಿಕೆ ಹೆಚ್ಚಳ
ಮುಂಬೈ: ಗುರುವಾರ ಬೆಳಿಗ್ಗೆ ಮಾರುಕಟ್ಟೆ ಆರಂಭವಾದಾಗ ಸೆನ್ಸೆಕ್ಸ್, ನಿಫ್ಟಿ ಸೂಚ್ಯಂಕಗಳು ಏರಿಕೆಯ ಗತಿಯಲ್ಲಿದ್ದು, ,ಇದಕ್ಕೆ ಈಕ್ವಿಟಿಗಳಿಗೆ ಹೆಚ್ಚಿದ ವಿದೇಶೀ ಹೂಡಿಕೆ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಸ್ಥಿರತೆಯಿಂದಾಗಿ ಭಾರತದ ಬ್ಲೂಚಿಪ್ ಕಂಪನಿಗಳ ಮಾರುಕಟ್ಟೆಯಲ್ಲಿಯೂ ಚೇತರಿಕೆ ಕಂಡುಬಂದಿದ್ದೇ ಕಾರಣ ಎಂದು ಬ್ರೋಕರ್‌ಗಳು ಅಭಿಪ್ರಾಯಪಟ್ಟಿದ್ದಾರೆ.