ರಿಲಯನ್ಸ್, ಯುನಿಟೆಕ್ ಕುಸಿತ

ಮುಂಬೈ: ಶೇರು ಮಾರುಕಟ್ಟೆಯು ಗುರುವಾರ ಬೆಳಗ್ಗಿನಿಂದ ಸಾಯಂಕಾಲದವರೆಗೂ ಏರಿಕೆ-ಇಳಿಕೆಗಳ ನಡುವೆ ಓಲಾಡುತ್ತಿದ್ದು, ಕೊನೆಗೆ ಹಣದುಬ್ಬರ ದರ ಘೋಷಣೆಯಾದ ನಂತರ ಮತ್ತು ಜಾಗತಿಕ ಮಾರುಕಟ್ಟೆಯಿಂದ ಪ್ರಭಾವಿತವಾಗಿ ಸ್ಥಿರಗೊಂಡಿತು. ಟೆಲಿಕಾಂ ಸ್ಟಾಕ್‌ಗಳಾದ ರಿಲಯನ್ಸ್ ಮತ್ತು ರಿಯಾಲ್ಟಿ ಕಂಪನಿ ಯುನಿಟೆಕ್ ಶೇರುಗಳು ಕುಸಿತ ಕಂಡವುಯ